holy name
ನಾಮವಾಚಕ

(ರೋಮನ್‍ ಕ್ಯಾಥೊಲಿಕ್‍ ಚರ್ಚು) ಪುಣ್ಯ, ಪವಿತ್ರ – ನಾಮ; ಶಾಸ್ತ್ರೋಕ್ತವಾಗಿ ಜಪ ಮಾಡುವಾಗ, ಆರಾಧನ ಮಾಡುವಾಗ, ಬಳಸುವ ‘ಏಸು’ ಎಂಬ ನಾಮ; ‘ಏಸು’ ಮಂತ್ರ.